aerated water
ನಾಮವಾಚಕ

(ಬ್ರಿಟಿಷ್‍ ಪ್ರಯೋಗ) ಸೋಡ, ಲೆಮನೆಡ್‍, ಮೊದಲಾದ ಅನಿಲಗೂಡಿಸಿದ ಪಾನೀಯ.